ಬಾಳು ಉಯ್ಯಾಲೆಯಂತೆ

ಮದಬಂದ ಆನೆಯ
ಮುದ್ದಿಸಿ ಸಲುಹಲಾದೀತೆ?
ಹುಚ್ಚು ನಾಯಿಯ
ಮೆಚ್ಚಿ ಮುದ್ದಾಡಲಾದೀತೆ?
ಅರಿವು ಮರೆತ ಮನವ
ಅರಿಸಿ ಮೆರೆಸಲಾದೀತೆ?
ತನ್ನ ತಾನರಿಯದಿರೆ ಜಗದಿ
ಬೆರೆಯದೆ ಬಾಳಲಾದೀತೆ

- Shanthi

18 Aug 2017, 08:34 am
Download App from Playstore: