ಪ್ರಿಯಾ
ಪ್ರೀತಿಯಾಯಿತು ನಿನ್ನ ಹೆಸರು ನನ್ನ
ಹೃದಯದ ಬದಿಯಲ್ಲಿ ಪ್ರಿಯಾ'-'***
ಪರಿಚಯದ ಆದಿಯಲ್ಲೇ ನನ್ನೊಳಗೆ ನಾ
ತಿಳಿಯದ ತಳಮಳ ನಿನ್ನ ನೋಟಕೆ ನಾಚಿ
ನಿಂತ ಪ್ರೀಮಿ ನಾನೇನಾ ಎಂದು
ಪ್ರಿಯಾ'-'***
ನಿನ್ನಲ್ಲಿನ ಪ್ರೀತಿಯ ಹಾವಭಾವಗಳನ್ನು ನನ್ನಲ್ಲಿ ಚಿಗುರಿಸಿದ ಹೊಸತನವ ಭಾವನೆಗಳೊಡನೆ
ಸಮ್ಮಿಲನ ಗೊಳಿಸೋಣ ಪ್ರೇಮ ಯುಗದ ಪ್ರಾರಂಭಕ್ಕಾಗಿ ಪ್ರಿಯಾ'-'***
- ಚುಕ್ಕಿ
22 Aug 2017, 02:10 pm
Download App from Playstore: