ಚಿರವಾಗಲಿ ಈ ಸ್ನೇಹ

ಮೊಗ್ಗಾಗಿ ಬಂದ ಸ್ನೇಹ ,ಹೂವಾಗಿ ಅರಳಲಿ
ಹನಿಯಾಗಿ ಬಂದ ಪ್ರೀತಿ ,ಹೊಳೆಯಾಗಿ ಹರಿಯಲಿ
ಅರಿಯದೆ ಬಂದ ಸ್ನೇಹ ಮರೆಯದೆ ಚಿರವಾಗಿ ಉಳಿಯಲಿ..............

- Acchu love

23 Aug 2017, 01:53 pm
Download App from Playstore: