ನನ್ನ ಅಣ್ಣ
ನಗುವಲ್ಲಿ ನಗುವಾಗುವನು ಅಳುವಲ್ಲಿ
ಅಕ್ಕರೆಯ ತೋರುವನು ತುಂಟಾಟ ಮಾಡಿದಲ್ಲಿ
ಪ್ರೀತಿಯಿಂದ ಬುದ್ದಿ ಹೇಳುವನು ನನ್ನ ಅಣ್ಣ.........
ತಂದೆ ನಂತರ ತಂದೆಯಿವನು ಸ್ನೇಹಿತರಲ್ಲಿ ಮೊದಲು ಇವನು ಮಮತೆಯಿಂದ ಮಾತನಾಡುವನು ನನ್ನ ಅಣ್ಣ.............
ಅಮ್ಮನ ಬಳಿ ಚಾಡಿ ಹೇಳುವನು ತಂಗಿಯೆಂದು ಮತ್ತೆ ಕರೆಯುವನು ಎಲ್ಲರಲ್ಲೂ ನನ್ನ ಜೊತೆಗೆ ಧೈಯವಾಗಿ ನಿಲ್ಲುವನು..............
ನನ್ನ ಅಣ್ಣ ನನಗಾಗಿ ದೇವರು ನೀಡಿರುವ ಆತ್ಮೀಯ ಬಂಧು ಎಂದಿಗೂ ಕಣ್ಮರೆಯಾಗದಿರಲಿ
ಅವನ ನಗು ನನ್ನ ಕಣ್ಣಲ್ಲಿ ನಿಂದು............
- ಚುಕ್ಕಿ
24 Aug 2017, 06:51 pm
Download App from Playstore: