ಕನಸು......

ನನ್ನ ಹೃದಯ ಬಡಿತಗಳನ್ನು
ಒಂದು ಕ್ಷಣ ನಿಲ್ಲಿಸುವಂತೆ
ಬಂದು ಹೋಗುವ ............ ಕನಸೇ
ನೀ ಏಕೆ ಹೀಗೆ ............

ನೀ ಬರೀ ಸುಳ್ಳಿನ ಸರಮಾಲೆ
ಸತ್ಯವನ್ನೇ ನುಂಗುವ ಶವ್ರ್ಯಕ್ಕೇ...
ನಾ . ಏನು ತಾನೇ ಹೇಳಲಿ..

ಒಂದು ಬಾರಿ ಖುಷಿಯ ಹೊನಲು
ಹೊತ್ತು ತರುವೆ.........
ಹಾಗೆಯೇ ಆತಂಕದ ಭಯದ ಅಲೆಗಳನ್ನು
ಕರೆತರುವೆ...........

ರಾತ್ರಿಯಲ್ಲಿ ನೀ ಹೆಚ್ಚಾಗಿ ಬರುವೆ
ನಕ್ಷತ್ರಗಳ ನಡುವಿನ .. ಚಂದಿರನಂತೆ
ಕತ್ತಲ ನಡುವಲ್ಲಿ ಹೋಂಬೆಳಕಂತೆ...

ಕೆಲವು ಯಶಸ್ಸಿಗೆ ನೀ ಸ್ಪುರ್ತೀಯಂತೆ
ಅದರೆ ಅಲವು ಗೊಂದಲಗಳಿಗು
ನೀ ಕಾರಣನಂತೆ..........

ಆದರು ನೀ ನನಗೆ ಅವಷ್ಯಕನಂತೆ
ಏಕೆಂದರೆ ........
ನೀ ನನ್ನ ಹೃದಯದ ಬಾಗವಂತೆ.........



......ಮಂಜು

- ಮಂಜು

27 Aug 2017, 09:59 pm
Download App from Playstore: