ಯಾರು ನನ್ನವರು

ಜೊತೆಯಾಗಿ ನಿಲ್ಲದೆ ಆಸರೆ ತೋರದೆ
ಬದುಕಿನ ಪಯಣದಲ್ಲಿ ಯಾರು ನನ್ನವರು
ಬಾಂದವ್ಯ ಬೆಸಯದೆ ಬದುಗಳ್ಯಾರು ನನ್ನವರು
ಸ್ವಾರ್ಥ ಬಯಸದೆ ನಿಸ್ವಾರ್ಥದಿಂದಯಿರುವವರು
ಯಾರು ನನ್ನವರು ನಮಗಾಗಿ ಬಂದವರು
ಆಸರೆ ಕಷ್ಟಕ್ಕಾಗಲಿಲ್ಲ
ಸೋತಾಗ ಬಲ ತುಂಬಿದವರಲ್ಲ
ಯಾರು ನನ್ನವರು ಜೊತೆಯಾಗಿ ಬಂದವರು
ಹುಟ್ಟುವಾಗೊಂದೆ ಸಾಯುವಾಗೊಂದೆ
ನಡುವೆ ಬರುವ ಸಂಬಂದಗಳು ಸಂಬಂಧಿಕರು
ನಿಜವಾಗಲಿಲ್ಲ ಯಾರು ನನ್ನವರು.

- nageshwarh

28 Aug 2017, 09:57 am
Download App from Playstore: