ಬದುಕಿನ ಬಂಡಿ

ರಜೆಯ ಮಜಾ ಮುಗಿಯಿತು ಇಂದಿಗೆ
ಹೋಗಬೇಕು ಡ್ಯೂಟಿಗೆ ಎಂದಿನಂತೆ
ಸುರಿಯುವ ಜಿಟಿಜಿಟಿ ಮಳೆಗೆ ಹೊರಹೋಗಲು ಮನಸ್ಸಿಲ್ಲ,
ಹೋಗದಿದ್ರೆ ಬೇರೆ ಉಪಾಯವಿಲ್ಲ
ಜೀವನವೇ ಒಂದು ತಿರುಗೊ ಚಕ್ರ
ರಜೆ ಸಿಕ್ಕಾಗ ಮಜಾ ಮಾಡಬೇಕು, ಡ್ಯೂಟಿ ಬಂದಾಗ ಸಜೆಯಲ್ಲಿದ್ದಾಂಗೆ ಇರಬೇಕು
ದುಡಿಯುವವರ ಹಣೆಬರಹವಿದು

- ಎಸ್.ಬಿ

28 Aug 2017, 10:00 am
Download App from Playstore: