ನನ್ನೂರು.....

ನಾ......... ಜನಿಸಿದ.
.............ಆ ಊರು

ಸಹೃದಯಗಳ ಬೀಡು
ನಿಸ್ಕಲ್ಮಶ ಮನಸುಗಳ ...ನೆಲೆಯೂರು
ಸ್ವಚನದದ ಈ ನಾಡು
ಮಲ್ಲಿಗೆಯ ಹೊರಬಿಡು

ಸಾಹಿತ್ಯದ.......ಮಲೆನಾಡು
ಕವಿಗಳ ತವರೂರು......
ಪಂಪದಿಗಳು ಉದ್ಭವಿಸಿದ
ಈ ನಾಡು ಕೋಗಿಲೆಯ ತವರೂರು

ಬಾಯಾರಿದವರಿಗೆ ಎಳೆನೀರು
ನೀಡುವ .. ಕಲ್ಪತರು ನಾಡು
ಹಸಿದವರಿಗೆ ... ಹೋಳಿಗೆ ನೀಡುವ
ಅನ್ನಪೂರ್ಣೇಶ್ವರಿಯ ... ನಾಡು

ಎಲ್ಲರನ್ನು ತನ್ನ ಮಕ್ಕಳಂತೆ
ಸ್ವಾಗತಿಸುವ ......ಸಕ್ಕರೆಯ ನಾಡು
ಶಿಲ್ಪಕಲೆಗಳ ..... ನೆಲೆಬಿಡು
ಚಿನ್ನದಗಣಿಗಳ ....ಹೊನಲು

ಸಿಪಾಯಿಗಳ........ತವರು
ಸ್ವಾತಂತ್ರದ... ಬಾಗಿಲನ್ನು ...ಮೊದಲಿಗೆ
ತಟ್ಟಿದ ....ವೀರರ........ ನಾಡು
ಜಾಸ್ನಿ ರಾಯಣ್ಣದಿಗಳ....ಮೆಟ್ಟಿದ
ಶರ್ಯ್ರದ..... ಜನ್ಮ ನಾಡು

ಅದೇ ........ನನ್ನ ನಾಡು
ನಾ ಹುಟ್ಟಿದ.... ಆ ಊರು
ಎಲ್ಲರ ಪ್ರೀತಿಯ..... ನಾಡು

ಅದೇ ನನ್ನ ........... ಕರುನಾಡು



------ ಕನ್ನಡಿಗ... ಮಂಜು

- ಮಂಜು

28 Aug 2017, 11:00 am
Download App from Playstore: