ಬದುಕಿನ ಸುಳ್ಳುಗಳು
ಸಾಗುವದಾರಿ ಏರಳಿತದ ಪ್ರಶ್ನೆ
ಸಾದನೆಯ ದಾರಿ ಉತ್ತರದ ರೇಖೆ
ನಂಬಿಕೆ ಇಲ್ಲಿ ನಿನ್ನೊಳಗೆ
ಸಾವಿರ ಪ್ರಶ್ನೆಗಳು ಅದರೊಳಗೆ
ಗುರಿಯೊಂದಿರಲಿ ಮನದೊಳಗೆ
ಸಾಧನೆಯ ಹೆಜ್ಜೆ ಹಾಕು ಸಮಾಜದೊಳಗೆ
- nageshwarh
28 Aug 2017, 07:40 pm
Download
App from Playstore: