ಸ್ವಪ್ನಗಳೊಂದಿಗೆ

ಸ್ವಪ್ನಗಳೊಳ್ ನಗ್ನ ಸತ್ಯ್ಐತಣ್ಣ..

ಆಕೆ ಎಚ್ಚರ ಕೊಟ್ಠಾಳು ನೊಡ್..

ನಿ ಅತಿ ಆಸೆಯೊಳ್ ದುಃಖೋಳ್ ಕಷ್ಟೋಳ್ ಯ

ನಿ ತ್ರಪ್ತಿಯೊಳ್ ಅಸೂಯೆಯೊಳ್ ದರ್ಪಯೊಳ್ ಯ

ನಿ ಬೂತ ಭವಿಷ್ಯ ಕಾಲ ಯೊಚನೆಯೊಳ್ ಅಡಗಿಹು..

ಎಚ್ಚರಗೊಳ್..ಎಚ್ಚರಗೊಳ್...ಸ್ವಪ್ನಗಳೊಳ್ ಅಡಗಿಹದು ನಗ್ನ ಸತ್ಯ್ಐತಣ್ಣ
--- ಮದನ್

- ಮದನ್

28 Aug 2017, 08:00 pm
Download App from Playstore: