ಅವಳ ಮುನಿಸು....ಸಿನಿಮಾ ತನಕ
ನೀ ಯಾಕೆ ಇಂಗಾಡ್ತೀ ಚಿನ್ನ
ಈ ಮುನಿಸು ಯಾಕೆ ನಿಂಗೆ ರನ್ನ
ಆಗುಂಬೆಗ್ ಕರ್ಕೊಂಡ್ ಹೋಗ್ತೀನಿ ಚಿನ್ನ
ಬೆಳ್ಗಿನ್ ಸೂರ್ಯನ್ ತೋರಿಸ್ತೀನಿ... ರನ್ನ
ಶಿವಮೊಗ್ಗಕ್ ಹೋಗೋಣ ...ಚಿನ್ನ
ಜೊಗದ್ಗುಂಡಿ ನೋಡೋಣ ... ರನ್ನ
ಮೈಸೂರ್ಗೆ ಹೋಗೋಣ ...ಚಿನ್ನಾ
ಮಲ್ಲಿಗೆ ಹೂವ್ ಮುಡಿಸ್ತೀನಿ.... ರನ್ನ
ಧಾರವಡಕ್ ಹೋಗೋಣ ...ಚಿನ್ನ
ಬೆಣ್ಣೆ ...ದೋಸೆ ಕೋಡ್ಸ್ತಿನಿ.....ರನ್ನ
ಅಯಾಯ್ಯೊ... ಇನ್ನು ನಿನ್ ಮುನಿಸು
ಹೋಗಿಲ್ವ ......
ಸರಿ....
ಬೆಂಗಳೂರಿಗ್.. ಹೋಗೋಣ ... ಚಿನ್ನ
ಅಲ್ಲಿ ..ಸಿನಿಮಾ.. ನೋಡೋಣ....
ಬೇಗ ಹೋಗೋಣ.......ಮುನ್ನ
ನೀ... ಹತ್ತು.... ಬಸ್ಸನ್ನ!
-------- ಮಂಜು..
- ಮಂಜು
28 Aug 2017, 09:27 pm
Download App from Playstore: