ಪ್ರೀತಿಯ ... ಅರಮನೆ

ಹೃದಯಯೆಂಬ... ರಾಜ್ಯದಲ್ಲಿ
ಪ್ರೀತಿಯನ್ನ ರಾಜಧಾನಿ... ಮಾಡಿ
ನ ಅವಳಿಗಾಗಿ ಕಟ್ಟೀದ್ದೇನೆ ಪುಟ್ಟ
....ಅರಮನೆ!
ಅವಳ ನೆನಪನ್ನ ಪಾಯವಾಗಿಸಿ
ಮನಸ್ಸನ್ನವನ್ನ ಇಟ್ಟಗೆಯಾಗಿಸಿ
ನಾನೊಬ್ಬನೇ... ಕಟ್ಟೀದ್ದೇನೆ
ಮುತ್ತಿನ.... ಅರಮನೆ!

ಅವಳ ಗೆಜ್ಜೇ ಸದ್ದನ್ನೇ.. ಮನೆಯ
ದೇವರ..... ಗಂಟೆಯನ್ನಗಿಸಿ
ಕಣ್ಣೋಟವನ್ನ .... ಮನೆಯ
..... ದೀಪವನ್ನಗಿಸಿ
ಅವಳಿಗೋಸ್ಕರ ನಿರ್ಮಿಸಿದ್ದೇನೆ
ಚಂದದ ....... ಅರಮನೆ!

ಅವಳ ಪ್ರವೇಶಕ್ಕಾಗಿ .. ಏಣಿಸುತ್ತಿದ್ದೇನೆ
....... ದಿನಗಣನೆ


----------- ಮಂಜು ಯಾದವ್

- ಮಂಜು

31 Aug 2017, 09:41 pm
Download App from Playstore: