ಅಲೆಗ್ಸಾಂಡರ್...

ಹುಟ್ಟುವ ಮುಂಚೆಯೆ ಹೇಳಿದ್ದ
ಭವಿಷ್ಯಕಾರನೊಬ್ಬ .....ವಿಶ್ವವನ್ನೇ
ವಿಸ್ಮಯಗೊಳಿಸುವ ಮಗು ಜನಿಸುತ್ತದೆಂದು
ಅದನ್ನ ಸುಳ್ಳು ಮಾಡಲಿಲ್ಲ ..... ಅಲೆಗ್ಸಾಂಡರ್

ಚಿಕ್ಕ ವಯಸ್ಸಿನಲ್ಲೇ ಕೈಗೋಂಡಿದ್ದ
ವಿಶ್ವ ......ದಂಡಯಾತ್ರೆಯನ್ನ
ಇವನ ದಾಳಿಗೆ ....ತತ್ತರಿಸಿದ್ದರು
ರಾಜಾಧಿ ರಾಜರುಗಳೇಲ್ಲ

ಮೂವತ್ತರ ವಯಸ್ಸಿಗೆ ಸಾಧಿಸಿದ್ದ
ಯಾರು ಉಹಿಸಲಾಗದನ್ನ
ಜಯೀಸಿದ್ದ ವಿಶಾಲವಾದ......
.....ಇಡೀ ಪ್ರಪಂಚವನ್ನ
ಸೃಷ್ಟಿಸಿದ್ದ ...... ಇತಿಹಾಸವನ್ನ

ತನ್ನ ಸ್ವಾರ್ಥ ಇಷ್ಟಾರ್ಥಗಳಿಗಾಗಿ
ಬಳಿ ಕೊಟ್ಟಿದ್ದ ಸಾವಿರಾರು... ಜನರನ್ನ
ಅವರೆಲ್ಲರ ಶಾಪ ಬಿಡಲಿಲ್ಲ ಇವನನ್ನ ಸುತ್ತುವರೆದಿತ್ತು ಮಾರಕ ರೋಗ
ಅಲೆಗ್ಸಾಂಡರ್ನನ್ನ

ಸಮೀಪಿಸುತ್ತಿತ್ತು .. ಸಾವು ಅವನನ್ನ
ಇದನರಿತ ಅವ ಕರೆದಿದ್ದ ಸೇನಾಧಿಪತಿಯನ್ನ
ಹೇಳಿದ್ದ ಎಲ್ಲರು ತಿಳಿಯ ಬೇಕಾದ.....
ಮೂರು ಹಿತ ..... ನುಡಿಗಳನ್ನ

ನಾ ಸತ್ತ ನಂತರ ವೈದ್ಯರೆ ಹೊರಬೇಕು
ನನ್ನ........ ಶವವನ್ನ
ಅವರು ತಡೆಯಲಾರರು ಸಾವು .....
ಅನ್ನೋ ..... . ಬ್ರಹ್ಮಸ್ತ್ರವನ್ನ

ನನ್ನ ಶವಹೋಗುವ ದಾರಿಯಲ್ಲಿ
ಚೆಲ್ಲಬೇಕು. ನಾ ಗೆದ್ದ ಸಂಪತ್ತನೆಲ್ಲ
ಮಣ್ಣಿನಿಂದ ಬಂದದ್ದು ಮಣ್ಣಿಗೆ ಹೊರತು
ನಮಗೆಂದು... ದಕ್ಕಲ್ಲ

ಶವ ಪೆಟ್ಟಿಗೆಯಿಂದ ಹೊರಗಿರಿಸಬೇಕು ಕೈಗಳನ್ನ
ಬರುವಾಗ ಬರಿ ಕೈಯಲ್ಲಿ ಬಂದೆ.......
ಹೋಗುವಾಗಲೂ ಬರಿ ಕೈಯಲ್ಲೇ ಹೋಗುವೆ
ಎಂದು ಪ್ರಪಂಚಕ್ಕೆ ತಿಳಿಯಲಿ ........ ಎಂದು

ಇಡಿ ವಿಶ್ವವನ್ನ ಗೆದ್ದ ಅಲೆಗ್ಸಾಂಡರ್.....
ಕೊಂಡ್ಯ್ಲಿಲಿಲ್ಲ.......... ಏನನ್ನು


❄ಮಂಜು❄

- ಮಂಜು

31 Aug 2017, 11:25 pm
Download App from Playstore: