ಪ್ರಶ್ನೆಗಳು.....ಉತ್ತರ ಸಿಗದಾಗ
ಭಾವನೆಗಳು ಅಲೆಗಳಂತೆ
ದಾರಿಯುದ್ದಕು ಬೇರೆಬೇರೆ
ಬದುಕಿನ ನಿಯಮಗಳು
ಜೀವನಕ್ಕೆ ಬೇರೆಬೇರೆ
ಮನದ ಕಣ್ಣಿಗೆ ಆಸೆಗಳು ಬೇರೆಬೇರೆ
ನಿನ್ನಲೆ ಎಲ್ಲಾ ಏನೆಲ್ಲ ಇಲ್ಲ
ಜಗದೊಳಗೆ ನಿನ್ನೊಳಗೆ ಬೇರೆಬೇರೆ
ನೀನು ನೀನಾಗಿರು ನಿನ್ನೊಳಗೆಂದು ಬೇರೆಬೇರೆ.
- nageshwarh
01 Sep 2017, 12:09 am
Download App from Playstore: