ಮರ್ಯಾದೆ.....

ನಾ ಕಟ್ಟಿದ ಮನೆಯಲ್ಲೇ
ನನಗಿಲ್ಲ ........ ಮರ್ಯಾದೆ
ನನ್ನೂಟ್ಟೀಗೆ ಸಪ್ತಪದಿ .. ತುಳಿದವಳು
ಕೊಡಲಿಲ್ಲ ನನಗೆ ...... ಮರ್ಯಾದೆ
ನಾ ಜನ್ಮ ಕೊಟ್ಟ ಮಗನು
ನೀಡಲಿಲ್ಲ ....... ಮರ್ಯಾದೆ
ನಾ ತಂದ....... ಸೂಸೆಯು
ಕೊಡಲಿಲ್ಲ ನನಗೆ .....ಮರ್ಯಾದೆ
ನನ್ನ ಪುಟ್ಟ .... ಮಮ್ಮೋಗನು
ಕೊಡಲಿಲ್ಲ...... ಮರ್ಯಾದೆ
ಹೊರಗಿನವರ ..... ಮರ್ಯಾದೆಯ
ನಾ ಎಲ್ಲಿ ಇಟ್ಟು ಕೊಳ್ಳಲಯ್ಯ
.........ಅಂತರಂಗ


.. ಮಂಜು

- ಮಂಜು

01 Sep 2017, 08:08 pm
Download App from Playstore: