ಬಾಹುಬಲಿ.....
ಅಣ್ಣ ಭರತ ತನ್ನ ಶಸ್ತ್ರಗಾರದಲ್ಲಿ...
ಉದಯಿಸಿತ್ತು ಸುದರ್ಶನ ಚಕ್ರದಿಂದ
ಅದ್ಯಾವುದರ ಪುಣ್ಯದ ಫಲವೋ ಭರತನಿಗೆ
ದಕ್ಕಿತ್ತು ಸುದರ್ಶನ ............ಚಕ್ರ
ಚಕ್ರದ ಭಲದಿಂದ ಗೆಲ್ಲುತ್ತ ಬಂದ
ಇಡೀ ಭಾರತ. ಖಂಡವನ್ನ
ವಿಜಯದೊಂದಿಗೆ ಬಂದು ತಲುಪಿದ
ತನ್ನ. .............. ರಾಜ್ಯವನ್ನ
ಚಕ್ರಮಾತ್ರ ನಿಂತು ಬಿಟ್ಟಿತು ರಾಜ್ಯದ
ಹೊರಗೆ......... ಒಳಬರದೆ
ಹೇಳಿತ್ತು ನೀನು ಜಯಿಸಬೇಕು ನಿನ್ನ
ತಮ್ಮಂದಿರನ್ನ ...ನಿಇನ್ನು ಪೂರ್ತಿಗೆದ್ದಿಲ್ಲವೆಂದು
ನೀ ಅವರನ್ನು ಜಯಿಸಿದರೆ ಹೊಳ ಬರುವುದಾಗಿ
ನುಡಿದಿತ್ತು ಆ ಸುದರ್ಶನ ಚಕ್ರ..ಅಂದು
ಭರತ ಆಹ್ವಾನಿಸಿದ್ದ ಯುದ್ದಕ್ಕೆ ತಮ್ಮಂದಿರನ್ನ
ಅಣ್ಣನಿಗೆ ಬೆಲೆಕೊಟ್ಟು ಸಾಮ್ರಾಜ್ಯ ಬಿಟ್ಟು
ಸನ್ಯಾಸತ್ವಕ್ಕೆ ಹೊರಟು ಹೋದರೆಲ್ಲ
ಒಬ್ಬ ತಮ್ಮ ಮಾತ್ರ ಎದುರಿಸಿ ನಿಂತಿದ್ದ
ಭರತನನ್ನ.................
ಆತನೇ ಅಜಾಂಡ........... ಬಾಹುಬಲಿ
ಭರತನಿಗೆ ಅಲುಗಡಿಸಲಾಗಲಿಲ್ಲ.....
ಮಲ್ಲಯುದ್ದಲ್ಲಿ..... ಬಾಹುಬಲಿಯನ್ನ
ಬಾಹುಬಲಿಯನ್ನ ದಿಟ್ಟಿಸಿ ನೋಡಲಾಗಲಿಲ್ಲ
ದೃಷ್ಟಿಯುದ್ಧದಲ್ಲಿ
ಬಾಹುಬಲಿ ತಡೆಯಲಾಗಲಿಲ್ಲ ..........
ಜಲಯುದ್ದದಲ್ಲಿ ............
ಕೊನೆಗೂ ಸೋತು ಸುಣ್ಣವಾಗಿದ್ದ ಭರತನಲ್ಲಿ
ಯಾವ ರಾಜ್ಯದಾಸೆಗೂ ಅಣ್ಣನ ವಿರುದ್ಧ
ನಿಲ್ಲಲಿಲ್ಲ.............ಬಾಹುಬಲಿ
ಅವ ಮಾಡಿದ್ದ ಅಣ್ಣನ ತಪ್ಪಿನ ಜ್ಞಾನೋದಯಕ್ಕಾಗಿ
ಇಂದಿಗೂ ಆತನು ನಿಂತಿದ್ದಾನೆ ಯಾವುದರ
ಆಸೆ ಇಲ್ಲದೆ........... ಬೆತ್ತಲೆಯಲ್ಲಿ
ಮಂಜು
- ಮಂಜು
06 Sep 2017, 04:39 pm
Download App from Playstore: