ಹೂ

ಮನೆಯಂಗಳದ ನೆರಳಿನಲ್ಲಿ
ಅರಳಬೇಕಾದ ಹೂವೊಂದು
ದುಷ್ಬಜನರ ತುಳಿತಕ್ಕೆ ಸಿಲುಕಿ
ಅರಳುವ ಮುನ್ನವೇ
ನಲುಗಿಹೋಯಿತು!

- ಪ್ರಿಯಾಂಕ

06 Sep 2017, 08:04 pm
Download App from Playstore: