ಹಾಗೆ ಸುಮ್ಮನೆ......

ಒಂದು ರಾತ್ರಿ ಕಂಡ ಕನಸಲಿ
ನನ್ನವಳು ಯಾರೋ ಎಲ್ಲೊ ಅವಳು
ಇರುಳ ಕನಸಿಗೆ ಕೈಯ ಚಾಚಿ
ನಿನ್ನ ಕಂಡು ಬೆರಗಾದೆನು....

ಈ ರಾತ್ರಿ ಬೆಳಗಿ ನಡೆಯಲಿ
ನಮ್ಮಿಬ್ಬರ ಸುಂದರ ಸಂಗಮದಲಿ
ನನಗೊಂದು ಕಾಯಿಲೆ ಈ ನಡುವಲಿ
ಅದಕೆನೆಂದು ಹೆಸರು ನಾನಿಡಲಿ...

ಎಲ್ಲೊ ಮಳೆಯಾದ ತಂಗಾಳಿಯ ಸ್ಪಷ್ರದಲಿ
ಮಿಂದು ಬೆಂದಿರುವೆ ನಿನ್ನ ಪ್ರೀತಿಯಲಿ
ಚಂದಿರನನ್ನೆ ತಂದಿಡುವೆ ನೀ ಬರುವ ಹಾದಿಯಲಿ
ಬಂದು ಬಿಡು ಸುಮ್ಮನೆ ನೀ ನನ್ನಲಿ......

- ಮಾರುತಿ..

07 Sep 2017, 10:02 am
Download App from Playstore: