ಬೆಳಕಿನ ಹುಡುಕಾಟ....
ಬಿಡಿಸಿದಷ್ಟು ಬಿಡಿಸಲಾಗದ
ಸಮಸ್ಯೆಗಳ ಬದುಕು...
ಎಲ್ಲಿ ನೋಡಿದರಲ್ಲಿ
ಕಗ್ಗತ್ತಲೆಯ ತುಣುಕು....
ಆ ಕತ್ತಲಲ್ಲಿ
ತೊಳೆಯಲಾರದಷ್ಟು ಕೊಳಕು....
ಅದ ತೊಳೆಯಲು ನಾ
ಹುಡುಕುತ್ತಿರುವೆ ಬೆಳಕು...
- ಪ್ರಿಯಾಂಕ
07 Sep 2017, 05:01 pm
Download
App from Playstore: