ನಿಂತ ಹೃದಯ...

ಮಾತಲ್ಲಿ ಹೇಳಲಾಗದೆ..ಮೌನವು
ನಿನಗಾಗಿ ಬರೆದ ಪ್ರೇಮ ಕವನ
ಮರೆತ ನೋವುಗಳು
ನೆನಪುಗಳಾಗಿ ಮರಿಕಳಿಸುತ್ತಿದೆ,
ಒಲವಿನ ಕ್ಷಣಗಳ
ಮರೆಯಲಾಗದೆ ನೆನಪಾಗುತ್ತಿದೆ..
ನಿನ್ನ ನೆನೆದಾಗ ಮನಸ್ಸು
ಹೂವಿನಂತೆ ಅರಳುತ್ತದೆ,
ನಿನ್ನ ಕಂಡ ಕ್ಷಣದಲ್ಲಿ
ನಿಂತ ಹೃದಯದ ಬಡಿತವು
ಮತ್ತೆ ಮಿಡಿಯುತ್ತಿದೆ,

- Pb

08 Sep 2017, 12:32 am
Download App from Playstore: