ತೂಗೂಯ್ಯಾಲೆ

ನಾ ಆಕಳ ಇಲ್ಲ ಎಮ್ಮೆ ಹಾಲು ಕುಡಿಯಲೊ

ನಾ ಗಿಲ್ಲಿ ಇಲ್ಲ ಕ್ರಿಕೆಟ್ ಆಡಲೊ

ನಾ ಕನ್ನಡ ಇಲ್ಲ ಇಂಗ್ಲಿಷ್ ಮಿಡಿಯಂ ಸೆರಲೊ

ನಾ ಇಂಜಿನಿಯರಿಂಗ್ ಇಲ್ಲ ಡಾಕ್ಟರ್ ಒದಲೊ

ನಾ ಕೆಲಸಕ್ಕೆ ಸೆರಲೊ ಇಲ್ಲ ಕಂಪನಿ ಮಾಡಲೊ

ನಾ ಮೆಚ್ಚಿದ ಹುಡುಗಿ ಇಲ್ಲ ಮನೆಯಲ್ಲಿ
ತೋರಿಸುವ ಹುಡುಗಿಯ ಮದುವೆಯಾಗಲೊ

ಇನ್ನೂ ಹಲವೂ ಹೀಗೆ ..ಮನಸ್ಸು

ತೂಗೂಯ್ಯಾಲೆಯಲ್ಲಿ ಹತ್ತಿರ ಒಮ್ಮೆ ದೂರ ಮತ್ತೊಮ್ಮೆ ..ಮನಸ್ಸಿನ ದ್ರಡತೆ ಪರೀಕ್ಷಿಸಲು

ಮದುರ






ನಾ

- ಮದನ್

11 Sep 2017, 07:34 am
Download App from Playstore: