ಸಂಜೆ
ಸಂಜೆಯೇ ಬಿಸ್ಸೋ ತಂಪು.....
ಹೃದಯಕೆ ಏನೋ ಇಂಪು....
ಕಾಡಿವೆ ಮನಸ್ಸಿನ ಮೊದಲು ಏನೋ ....ಒಂದು..
ಹಗಲಿಗೆ ಕೊನೇಯಾಗಿರುವೆ.....
ರಾತ್ರಿಗೆ ಮೊದಲಾಗಿರುವೆ.....
ಮನಸ್ಸಿನ ಭಾವನೆಗೆ ನೀ ಒಳ್ಳೆ ಸ್ನೇಹಿತವಾಗಿರವೇ
ಸಂಜೆಯೇ ಬಿಸೋ ತಂಪು....
ಮೂಡುತ್ತಿವೆ ಕಣ್ಣಗಳ ಎದುರು....
ಸಂಜೆಯಾ ರೂಪಿತ ಅದಿರು....
ಮನಸ್ಸಿನ ನೋವು ಮರೆತು..ನೀಡುವೆ ತಂಪಾದ ಉಸಿರು..
ಚಿರಪರಿಚಿತನಾಗಿರುವೆ....ಕೊನೆವರೆಗು ಅಲೆ
ಇರುವೆ..
ನಗೆಯಾ ಹೊಂಗಲ್ ಭಾವ ನೀ ಹೀಗೆ ಸುರಿಯುವೆ....
ಸಂಜೆಯೇ ಬಿಸೋ ತಂಪು....
ಮೊಗದಲ್ಲಿ ಏನೋ ಇಂಪು....
ಕೇಳಿವೆ ಚಂದದ ಹೊನ್ನು
ಮಿಡಿಯುತ್ತಿದೆ ಚಂದಿರ ಇನ್ನೂ
ಹಾಡಿವೆ ನಿನ್ನ ಧ್ವನಿಯು....ಉಸಿರು ಬಿಟ್ಟಿವೆ ಕಣ್ಣು...
ಹೀಗೇಕೆ ನಡುವಲ್ಲಿ ಬರುವೆ...
ಮುಸಂಜೆಯಾಗಿರುವೆ
ಉಚಿತವೆ ನೀನಯ ಭಾವನೆ .....ಖಚಿತವಾಗಿಹೇಳು ಸುಮನೆ..
ಸಂಜೆಯೇ ಬಿಸೋ ತಂಪು ...
ಹೃದಯಕೆ ಏನೋ ಇಂಪು.....
- Ajay
11 Sep 2017, 10:24 pm
Download App from Playstore: