ಅವನಿಗಾಗಿ ಎರಡು ಸಾಲು

ಅವನೊಂದು ಅಧ್ಬುತ ಜಗತ್ತು
ಪರಿಚಯಿಸಿತು ಮುಗ್ದ ಮಾತು
ಕಾಡುತಿವೆ ಅವನಿಟ್ಟ ಹೆಜ್ಜೆ ಗುರುತು
ಮೌನದಿ ಮನಸ್ಸಿನಲಿ ಕೂತು...!

ಮಾನಸಾ ಎಪಿ...

- ಮಾನಸಾ ಎಪಿ

12 Sep 2017, 12:22 am
Download App from Playstore: