ಬಾಳೆಂಬ ದೋಣಿ

ಸುತ್ತ ಸಮಾಜ ಕೊಂಕಾಡುತಿರಲು
ಮನಸು ಮುದುಡಿ ಮಂಕಾಗಿದೆ
ಆಸೆ ಹತಾಶೆಯ ಹಾದಿ ಹಿಡಿದಿರಲು
ಜೀವ ಬಸವಳಿದು ಬೆಂಡಾಗಿದೆ

ಸೋಲ‌ ಸುಳಿಯಲ್ಲಿ ಕನಸುಗಳು ಮುಳುಗಿ
ಬಾಳೆಂಬ ದೋಣಿ ಬಿರುಗಾಳಿಗೆ ಸಿಲುಕಿ
ನೀರಾಚೆ ಬಿದ್ದ ಮೀನಂತಾಗಿದೆ ಬದುಕು
ಕಣ್ಣಂಚಲಿ ಹನಿಯಾಗಿ ನಿಂತಿದೆ ಕೊರಗು

- ವಿನೋಬ ಕೋಟೆ

21 Sep 2017, 06:52 pm
Download App from Playstore: