ಯಾರೇ ನೀನು...!!
ಕನಸಾಗಿ ಬಂದವಳು ನನಸಾಗುವ ಮುಂಚೆನೇ ಮಾಯವಾದಳು..
ಪದೇ ಪದೇ ಕಾಡುವ ಅವಳ ಕಣ್ಣುಗಳು ನನ್ನ ಹೃದಯ ದೋಚಿತ್ತು..
ನಾನು ಓದುವ ಪುಸ್ತಕದಲ್ಲೂ ಅವಳದೇ ಕಾಡುವ ಮುಗುಳ್ನಗೆ..
- ನಮಿತ ಗಟ್ಟಿ
25 Sep 2017, 08:33 pm
Download
App from Playstore: