ಕೆಂಪು ಗುಲಾಬಿ

ಅರಳು ಮಲ್ಲಗೆಯಂತೆ ಅರಳಿನಿಂತಿರುವೆ ಚಂದ್ರಮುಖಿಯಂತೆ ರೂಪ ತುಂಬಿಕೊಂಡಿರುವೆ ನೀ ಯಾವ ಊರ ಚಲುವೆ ನಾ ಹೇಳುವೆ ತೋಟದ ತೊಪ್ಪಲಲ್ಲಿ ಬೆಳೆದು ನಿಂತಿರುವ ಕೆಂಪು ಗುಲಾಬಿಯೇ
ಮಧುಸೂಧನ ಗೌಡ

- madhusudhanagowda@gmail.com

25 Sep 2017, 10:42 pm
Download App from Playstore: