ಕುಳಿತರೆ

ಕುಳಿತರೆ, ಆಸನವು ಸದ್ದುಮಾಡದಂತಿರಬೇಕು; ಕುಳಿತರೆ,  ಅಸನವೂ ಅಲುಗಾಡದಂತಿರಬೇಕು; ಕುಳಿತರೆ, ಆಸನದ ಮೇಲ್ ಹೊದಿಕೆಯೂ ಸುಕ್ಕಾಗದಂತಿರಬೇಕು; ಕುಳಿತರೆ, ಕುಳಿತವನ ಆಸನದಲ್ಲಿರುವ ಅರ್ಶಸ್ಸಿಗೂ ಅರಿವಾಗದಂತಿರಬೇಕು; ಕುಳ್ಳಿರೆಂದು ಹೇಳಿದೊಡನೆಯೆ ಆಸನವನಲ್ಲಾಡಿಸುತ, , ಬಡಬಡಿಸಿ, ಸದ್ದುಮಾಡಿ, ಮೇಲ್ ಹೊದಿಕೆಯೂ ಸುಕ್ಕಾಗುವಂತೆ ಆಸೀನನಾದವನ ಮತ್ತೊಮ್ಮೆ ಆಹ್ವಾನಿಸಿ ಆದರಿಸುವುದೆಂತಯ್ಯಾ?

ಡಾ!ಸಿ.ಮುರಳೀಧರ 03/03/2017

- ಡಾ!ಸಿ.ಮುರಳೀಧರ

27 Sep 2017, 10:21 pm
Download App from Playstore: