ತ್ರೀ ಮೂರ್ತಿ ಯರು
ಹಣೆಯ ಕುಂಕುಮ ಶೋಬಿತೆ ಹಿಂದು ಜನಾಂಗದವಳು...
ಮುಸುಕುದಾರಿ ಶೋಬಿತೆ ಮುಸಾನ್ಮಾನಳು.....
ಕತ್ತಿಗೆ ಶಿಲಿಬೆ ತೊಟ್ಟವಳು ಕ್ರೈಸ್ತದರ್ಮದವಳು.....
ಅ ದರ್ಮ ಈ ದರ್ಮ ನಾ ಕಾಣೆ ಅದರೂ ನಾ ಬಲ್ಲೆ......
ಈ ತ್ರೀ ಮೂರ್ತಿ ಯರು ಆದಿಲಕ್ಷ್ಮೀ ಗಜಲಕ್ಷ್ಮೀ ಧನಲಕ್ಷ್ಮೀ ಯೆಂದು......
ಮಧುಸೂಧನ ಗೌಡ
- madhusudhanagowda@gmail.com
28 Sep 2017, 06:04 am
Download App from Playstore: