ಪ್ರೀತಿ...

ಎರಡು ಹೃದಯಗಳು
ಸೇರುವುದು
ಎರಡಕ್ಷರದ ಪ್ರೀತಿಯಲಿ.....
ಅದೇ ಪ್ರೀತಿ ದೂರಾದರೆ
ಕೊನೆಯಲ್ಲಿ ಉಳಿಯುವುದು
ಮೂರಕ್ಷರದ ನೆನಪುಗಳು...

ಪ್ರಿಯಾಂಕ✍

- ಪ್ರಿಯಾಂಕ

28 Sep 2017, 12:15 pm
Download App from Playstore: