ಗೆಳೆತನ

ಜಿವನವೆಂಬ ಕುಗ್ಗು ಹಿಗ್ಗಿನ ಜಂಜಾಟದಲ್ಲಿ
ಆಸೆಗಳೆಂಬ ನೋವು ನಲಿವಿನ ಸಾಗರದಲ್ಲಿ
ಆಸೆಗಳು ಕರಗಿ ಕನಸುಗಳು ಮರುಗಿ
ನಾಳೆಗಳು ನಮಗೆ ಕತ್ತಲಂತೆ ಕಂಡಾಗ
ನೋವಿಗೊಂದು ಸಿಹಿನಗುವ ಕೂಡಲೆಂದು
ಕನಸುಗಳ ಹರಳಿಸಲೆಂದು
ನೀ ಸದಾ ಸಂತಸದಿಂದಿರಲೆಂದು
ಕೈ ಚಾಚಿ ಕರೆಯವುದು ಈ ಗೆಳೆತನ............

- ರಾಗಸಿರಿ....

28 Sep 2017, 01:52 pm
Download App from Playstore: