ನನ್ನ ಕನಸು....

ನಾ ಕಂಡೆ ಒಂದು ಕನಸು
ಪುಟ ತಿರುವಿ ನೋಡಿದರೆ
ನನಸಾಗಿ ಹೋಯಿತೆ ಇಂದು
ಆ ಕನಸು ನನ್ನವನ ಕಥೆ
ಹೇಳಿರಲಿಲ್ಲ.......
ನನಾಸಾದ ಈ ಕಥೆ
ನನವನ ಅಂಥರಾಳವೆ
ತಿಳಿಸಿತು..........ನನ್ನ ಕನಸು

- ರಾಗಸಿರಿ....

28 Sep 2017, 02:02 pm
Download App from Playstore: