ಓ ಮನವೆ.....
ಓ ಮನವೆ ಅಳದಿರು
ನೀ ಎಕೆ ಅಳುವೆ
ನಾಳೆ ಬಗ್ಗೆ ಏಕೆ ಚಿಂತಿಸುವೆ
ನಡೆಯುವುದೆಲ ಕಾಣದ ದೆವನ ಆಟ ಅದು
ಇಲ್ಲಿ ಇರಬೆಕೆಂದು ಯಾರು ಬಯಸಿ ಬರುವುದಿಲ್ಲ
ಈ ಜಿವನಾನೆ ಮುರುದಿನದ ಆಟ
ಆ ಆಟ ಮುಗಿದ ಮೆಲೆ ಇಲ್ಲಿ ಇರಲು ಸಾದ್ಯವೆ
ಎನ್ನುವ ನಿಜವ ನೀ ತಿಳಿದುಕೊ ಮನವೆ...
ಇರುವ ತನಕ ಯಲ್ಲರ ನಗಿಸುತ ನೀನು ನಗುನಗುತ ಇರು ಓ ಮನವೆ.........
- ರಾಗಸಿರಿ....
28 Sep 2017, 02:15 pm
Download App from Playstore: