ಒಂದು ಪ್ರೀತಿಯ ಮಾತು

ಏತಕೋ ಕಾಣೆ
ನಿನ್ ಆಣೆ
ಪ್ರೀತಿಯ ಮತ್ತಿಗೆ
ವಶವಾಗಿದ್ದೇನೆಂದಣಿಸುತ್ತಿದೆ ಕಣೆ
ಜೊತೆಯಾಗಿ ಸಾಗೋಣವೇನೇ
ಪ್ರೀತಿಯ ಶಿಕರವನ್ನೇರೋಣವೇನೇ
ಮನಸಿನ ಮಾತು
ನಾಲಿಗೆಯಿಂದ ಹೊಮ್ಮಿದ ನುಡಿಮುತ್ತು
ನಾಳಿಗೂ ಕಾಯ್ದುಕೊಂಡು ಬದುಕುವೆನು
ಇಂದು ನಾ ಕೊಟ್ಟ ಈ ಮಾತು
ಇಲ್ಲದಿದ್ದೇಡೆ ಹಿಸುಕಿ ಬಿಡು ಈ ನನ್ನ ಕತ್ತು...

~ ಹರ್ಷ ಹೆಚ್ ಎಲ್

- HarshaHL

28 Sep 2017, 03:15 pm
Download App from Playstore: