ಪ್ರೀತಿ ತುಂಬಿದ ಮಡಿಲು.........

ಈ ಭೂಮಿ ತಾಯಿಯ ಮಡಿಲಿಗೆ
ಆ ಮಳೆರಾಯ ಬಂದೋಡನೆ
ಭೂಮಿತಾಯಿ ಮಡಿಲು ತುಂಬುತ್ತದೆ.....
ತಾಯಿಯ ಮಡಿಲಿಗೆ
ಮಗುವೂಂದು ಬಂದು ಸೆರಿದರೆ
ಆ ತಾಯಿಯ ಮಡಿಲು ತುಂಬುತ್ತದೆ.....
ಈ ಜಿವನದ ಮಡಿಲಿಗೆ
ಪ್ರೀತಿ ಯೋಂದು ಬಂದು ಸೆರಿದರೆ
ಈ ಜಿವನದ ಮಡಿಲು ತುಂಬುತ್ತದೆ..........
ಮಡಿಲಿಲ್ಲಿದೆ ಯಾರು ಇಲ್ಲ ಆ ಮಡಿಲೋಂದು ಸಾಕು ಎಲ್ಲ ದುಃಖವನ್ನು ಮರೆಯಲು......

- ರಾಗಸಿರಿ....

28 Sep 2017, 03:45 pm
Download App from Playstore: