ಹಕ್ಕಿನ ಕೂಗು

ಹಕ್ಕಿಯ ಕೂಗು
ಕಾಳು ಕಡಿಗಾಗಿ ಅಲ್ಲ
ಸಮ ಪಾಲಿಗಾಗಿ ಸಮ ಬಾಳಿಗಾಗಿ
ಕೇಳಿ ಹಕ್ಕಿಯ ಕೂಗು
ಕೇಳಿ ಹಕ್ಕಿನ ಕೂಗು...

~ ಹರ್ಷ ಹೆಚ್ ಎಲ್

- HarshaHL

28 Sep 2017, 05:50 pm
Download App from Playstore: