ಪುಟ್ಟ ಹಕ್ಕಿ......

ಗುಡಿನಲೋಂದು ಬಾನಡಿ
ಕುಗುತಿಹುದು ಯಾರಿಗು
ಕೆಳದೆ ಅ ಪುಟ್ಟ ಹಕ್ಕಿಯ ಕೂಗು....
ನಗುತಿರುವ ಮನಕೆನು ತಿಳಿದೀತು
ಆ ನೂವಿನ ಕೊಗು
ಆ ಪುಟ್ಟ ಬಾನಾಡಿಗೆ
ಆಸರೆ ಯಾಗಿ ನಿಲುವು ನಿಡುವ
ವಿಶಾಲ ಮನಸ್ಸು ಸಿಕ್ಕರೆ
ಆ ಹಕ್ಕಿಯ ಮುಖದಲ್ಲಿ ಕಾಣುವುದು
ಒಂದು ಪುಟ್ಟ ನಗು.........ನಗುವೆ ಕಾಣದ ಬಾನಡಿ

- ರಾಗಸಿರಿ....

28 Sep 2017, 06:13 pm
Download App from Playstore: