ಗೊಂಬೆಗಳ ಹಬ್ಬ

ಗೊಂಬೆಗಳ ಹಬ್ಬ
ನೂಡುವ ಕಣ್ಣಿಗೆ
ಅದೆ ನಾಡ ಹಬ್ಬ
ಆ ಸಡಗರ ಹೆಳಲು
ಪದಗಳೆ ಇಲ್ಲ
ಗೊಂಬೆಗಳಿಗು ಜೀವ ತುಂಬುವ ಹಬ್ಬ
ಅವುಗಳ ಸಿಂಗಾರದ ಹಬ್ಬ
ಇದು ಗೊಂಬೆಗಳ ಕಾಲ.........

- ರಾಗಸಿರಿ....

30 Sep 2017, 12:19 pm
Download App from Playstore: