ಜೋಡಿ ಹಕ್ಕಿ

ನೀನು ನನಗೆ ಸಿಕ್ಕಿ
ಬಣ್ಣದ ಹಕ್ಕಿ
ಅಯ್ಯೋ ನಾನು ತುಂಬಾ ಲಕ್ಕಿ
ಪ್ರೀತಿ ಬಂತು ಹೃದಯದಿ ಉಕ್ಕಿ
ಹಾರುತ ನಾವು ಆಗುವ ಏನು
ಜೋಡಿ ಹಕ್ಕಿ...

~ ಹರ್ಷ ಹೆಚ್ ಎಲ್

- HarshaHL

01 Oct 2017, 10:27 am
Download App from Playstore: