ನೆನಪಿನಲಿ

ಸುಮ್ಮನೆ ಕಾಡಬೇಡ ಹುಡುಗಿ
ಒಮ್ಮೆಯಾದರು ಬಂದುಬಿಡು
ಕನಸಿನಲಿ.......
ಮನದ ಬೇಗೆಯಲು ತಾಳಲಾರೆ
ಸೇರಿಬಿಡು ಒಮ್ಮೆ
ಹೃದಯದರಮನೆಯಲಿ......
ಕಂಗೆಟ್ಟು ಕುಳಿತಿರುವೆ ನಾನಿಲ್ಲಿ
ಕರಗಿಬಿಡು ಒಮ್ಮೆ
ಕದಡಿದ ಮನಸಿನಲಿ......

ಪ್ರಿಯಾಂಕ✍

- ಪ್ರಿಯಾಂಕ

01 Oct 2017, 03:32 pm
Download App from Playstore: