ಕನಸು
ನೆನೆದಾಗೆಲ್ಲ ಅವನದೆ ನೆನಪು.
ಮನಸ್ಸು ತುಂಬಿ ಬಂದಾಗ ಕಣ್ಣಲಿ ನೀರು.
ಯಲ್ಲವನ್ನು ಮರೆಯಲು ಪ್ರಯತ್ನಿಸಿದಾಗ
ಪ್ರಾಣವೆ ಹೋದಂತಾಗುವುದು.
- Shabana B H
01 Oct 2017, 08:38 pm
Download
App from Playstore: