ಕನಸು

ಕನಸಲೇ ಕರೆದಳು ಪ್ರಿಯತಮೆ
ನಾ ಬಳಿ ಹೋಗಲು ಮೆಲ್ಲನೆ
ಕನಸು ಮಾಯವಾಗಿತ್ತು ಒಮ್ಮೆ
ಬೇಸರದಿ ಕಣ್ಮುಚ್ಚಿ ಮಲಗಿದೆ ಸುಮ್ಮನೆ...

ಪ್ರಿಯಾಂಕ✍

- ಪ್ರಿಯಾಂಕ

03 Oct 2017, 06:14 pm
Download App from Playstore: