ನಕ್ಷತ್ರಗಳು ನಮ್ಮಂತೆ ಮಿಂಚಿ ಮರೆಯಾಗುವವು

ಕಡಲೆದೆಯ ಮೇಲೆ ಕುಣಿದಾಡುವ ಅಲೆಗಳು
ಕತ್ತಲ ಸಂಜೆಗೆ ಕಂಬನಿ ಸುರಿಸುವ ನಕ್ಷತ್ರಗಳು
ವಿಶಾಲವಾದ ಸಮುಂದರದ ನೀರಲಿ ಬಿದ್ದು ಒಂದಾಗಿ ಬೆರೆತು ನೆರಳ ಛಾಯೆಯಲ್ಲಿ ಈಜಾಡುತ್ತವೆ, ಹರಿದಾಡುತ್ತವೆ.
ಭಾವ ವಿನಿಮಯವ ಹಂಚಿಕೊಂಡು ಕಡೆಗೊಮ್ಮೆ ಬೀಳ್ಕೊಟ್ಟು ಮರೆಯಾಗುತ್ತವೆ.
ಮತ್ತೆ ಸಂಜೆಗೆ ಮೈ ಬೆಳಗಿನ ಮರುಹುಟ್ಟು ಪಡೆದು ನಕ್ಷತ್ರಗಳು ಇರುವ ತನಕ ಮಿಂಚಿ ಸಂಭ್ರಮಿಸುತ್ತವೆ.

~~ ಬೀರು ದೇವರಮನಿ

- Beeru Devaramani

04 Oct 2017, 01:17 pm
Download App from Playstore: