ಜೋತೆಗಾರರು ನಾವು........

ಜೋತೆಯಲಿ ಹುಟ್ಟಲಿಲ್ಲ
ಆದರು ನಾವು ಒಂದೇ
ತಾಯಿಯ ಮಕ್ಕಳು......

ಒಂದೇ ಮಡಿಲಿನಲ್ಲಿ
ನಿದ್ರೀಸಲಿಲ ಆದರು ನಾವು
ಒಂದೇ ಮಡಿಲಿನ ಕೂಸುಗಳು......

ಜೋತೆಗೂಡಿ ಒಟ್ಟಿಗೆ
ಆಡಲಿಲ್ಲ ಆದರು ನಾವು
ಜೋತೆಗಾರರು.........

ಒಂದು ಗೂಡಿ ಎಂದು ಬಾಳಲಿಲ
ಆದರು ನಾವು ಜೋತೆಗಾರರು.....

ಒಬ್ಬರ ಮನಸ್ಸು ಒಬ್ಬರು
ಅರಿಯ ಬಲ್ಲೆವು ನಾವು
ಆದರು ಅವರ ನೂವುನಲಿವಲು
ಜೋತೆಯಲಿ ಇರುವೆವು ನಾವು.....

ಎಂದಿಗೂ ದೂರ ಆಗದ
ಒಂದೆ ಮಡಿಲಿನ ಕೂಸುಗಳು ನಾವು......
ಸಹೂದರ ಸಹೂದರಿಯರು.....

- ರಾಗಸಿರಿ....

04 Oct 2017, 09:57 pm
Download App from Playstore: