ಕನ್ನಡ ನಾಡು

ಕನ್ನಡನಾಡಿಗೆ ಸ್ವಾಗತ ....... ಸುಸ್ವಾಗತ .......
ಅಂದದ ಬೀಡಿಗೆ ಸ್ವಾಗತ....ಸುಸ್ವಾಗತ .......||ಪ ||

ತಮಿಳು ಇಲ್ಲಿದೆ ......
ತೆಲುಗು ಇಲ್ಲಿದೆ ......
ಎಲ್ಲರು ಒಂದೇ ಎನ್ನುವ ಸೌಹಾರ್ದ ಇಲ್ಲಿದೆ
ತುಳುವಿನ ತಲುಕಿದೆ ...... ಕೊಂಕಣಿ ಮಾತಿದೆ

ಉರ್ದು ಇಲ್ಲಿದೆ ...ಮರಾಟಿ ಬೆರೆತಿದೆ ......
ಅಂದದ ನಾಡಿದು ವೈವಿದ್ಯದ ಗೂಡಿದು ........

ಮಲಯಾಳಿ ಮಾತಿದೆ , ಲಂಬಾಣಿ ಸೊಗಸಿದೆ ...
ಎಲ್ಲರು ಕೂಡಿ ಹಾಡುವ ಕನ್ನಡ ಮನಸಿದೆ ....

ಯಾರನು ಜರಿಯದ ನನ್ನ ಸುಂದರ ಗುಡಿಯಿದು
ನೀರನು ಬೇಡಲು , ಪಾನಕ ಸಿಗುವುದು
ಪರಿಚಯ ಬಯಸಲು ಸ್ನೇಹವು ಸಿಗುವುದು..

ವಿಶಾಲ ಮನಸಿನ ನಾಡಿದು , ವಿಶೇಷವಾದ ನೆಲವಿದು ....

- ಮಳೆಯಲ್ಲಿ ಜೋತೆಯಲ್ಲಿ

05 Oct 2017, 11:06 pm
Download App from Playstore: