ಕಾಣದ ಮನಸ್ಸು......
ಮದುರ ಮದುರ ನಿನ್ನ ಗಾನ
ಆ ಗಾನದೂಳಗೆ ಇಹುದು
ಸುಂದರ ತಾಣ.......
ಸುಂದರ ಸುಂದರ ನಿನ್ನ ನಗು
ಆ ನಗುವಿನಲಿ ಇರುವುದು
ಪ್ರೀತಿಯ ಬಾಣ.....
ಯಾರಿಗೂ ಕಾಣದ
ಸುಂದರ ದೆವತೆ ನೀನು
ನಿನಗಾಗಿ ಕಾಯುತಿರುವೆ ನಾನು......
ನಿನ್ನ ಮನ ನನ್ನ ಮಾತು
ನಿನ್ನ ನುಡಿ ನನ್ನ ಕನಸು
ನಿನು ಇರದೆ ನಾನು ಇಲ್ಲ
ಎಲ್ಲಿರುವೆ ನೀನು........
ಕಾಣದ ಮನಸೆ.........
- ರಾಗಸಿರಿ....
06 Oct 2017, 09:30 pm
Download App from Playstore: