ಸಂಗೀತದಲ್ಲಿ ನಿನ್ನಯ ನೆನಪುಗಳು

ಸುಮ್ಮನೆ ಗುನುಗುತ್ತಿದೆ.
ಸರಿಗಮ ಸಂಗೀತ.
ನನ್ನೆದೆಯ ಏಕಾಂತದಲಿ...
ನೀ ನಿರದ ನೀರವದಲಿ
ನಿನ್ನ ನೆನಪಿನ ಕಲರವ.
ಸದ್ದಿಲ್ಲದೆ ಪಿಸುಗುಡುವ
ನನ್ನ ಮೌನದಲಿ
ಹಾಡಾಗು ಬಾ ನೀ ಹುಡುಗಿ...!

. . . . . .

- ರಾಜೇಶಕಿಚ್ಚ

07 Oct 2017, 04:53 pm
Download App from Playstore: