ಮುದ್ದಿನ ತಂಗಿ
ನನ್ನ ಮುದ್ದಿನ ತಂಗಿ ನಿನಗೀದೋ ಜನುಮ ದಿನದ ಶುಭಾಶಯ.......
ಈ ನನ್ನ ಆಶೀರ್ವಾದ ಸದಾ ಇರಲಿ ನಿನ್ನ ಜೊತೆ.......
ನಿನ್ನ ಪುಟ್ಟ ಮನಸಿನ ದೊಡ್ಡ ಕನಸುಗಳು ನನಸಾಗಲಿ ಆದಷ್ಟೂ ಬೇಗ.......
ನೀನಿಡುವ ಪ್ರತಿ ಹೆಜ್ಜೆಯು ಗೆಲುವಾಗಲು ಅರಸಿ ಬರಲಿ ನಿನ್ನ ಸುಂದರ ಮುಖದಲಿ ನಗುವೋಂದು ಸದಾ ತುಂಬಿರಲಿ ........
ಸುಖವೊಂದೇ ಇರಲಿ ನಿನ್ನ ಬದುಕಲಿ........
ಹುಟ್ಟು ಹಬ್ಬದ ಈ ದಿನ ನಿನ್ನ ಬಾಳು ಬೆಳಗುತಿರಲಿ .........
ಸದಾ ನನ್ನ ನಿನ್ನಯ ಬಂಧನ ಇಗೆ ಇರಲಿ ಅನುದಿನ........
ಆ ಏಳು ಕೋಳ್ಳದ ಯಲ್ಲಮ್ಮ ನನ್ನಮ್ಮ ನಿನಗೆ ಸದಾ ರಕ್ಷಣೆ ಆಗಿರಲಿ......
ಹುಟ್ಟು ಹಬ್ಬದ ಶುಭಾಶಯಗಳು ತಂಗಿ
- ಮುಕೇಶ್
09 Oct 2017, 12:16 am
Download App from Playstore: