ಬಂಗವಾದೀತು..
ನಿನ್ನ ಕನಸಿನರಮನೆಯಲ್ಲಿ
ಅರಳಲಿ ಸುಂದರ ಸ್ವಪ್ನದ ಹೂವುಗಳು,
ಆ ಹೂ ಗಿಡಗಳಿಗೆ ನೀರು ಹಾಕುವ
ನೀರಗಂಟಿ ನಾನಾಗಿರುವೆ ಗೆಳತಿ,
ಗಮನಿಸದಿರು...
ನಿನ್ನ ಸ್ವಪ್ನ ಬಂಗವಾದೀತು !!
ಶುಭರಾತ್ರಿ
- ಶ್ರೀಗೋ.
09 Oct 2017, 12:32 am
Download
App from Playstore: