ಬಾರೆ ಹುಡುಗಿ..

ತಂಪು ಇಬ್ಬನಿಯ,
ಚಳಿ ಚಳಿ ಮುಂಜಾವಲಿ,
ಸೂರ್ಯ ರಶ್ಮಿಯು ನಿನ್ನ ಕೋಮಲ
ಕೆನ್ನೆಗೆ ಮುತ್ತಿಡುವ ಮೊದಲೇ,
ಕೈ ಹಿಡಿದು ನಡೆಸುವೆ ಬಾರೆ ಹುಡುಗಿ..
ನಮ್ಮೂರ ಗುಡ್ಡದ ತುದಿಯ
ಹುಲ್ಲು ಹಾಸಿನ ಮೇಲೆ...

- ಶ್ರೀಗೋ.

09 Oct 2017, 06:59 am
Download App from Playstore: