ನೀ ತಂದೆ ಸಿಹಿ ಪ್ರೀತಿ
ಕುದಿಯುತ್ತಿದ್ದೆ ನಾ ಕಹಿ
ನೆನಪುಗಳ ಕುಲುಮೇಯಲಿ
ಆ ನೆನಪು ಮರೆಸಿ ನೀ ತಂದೆ
ಸಿಹಿ ಪ್ರೀತಿಯ ಎದೆಯಲಿ..
ನಿಂತಿದ್ದೆ ಪ್ರೀತಿಯ ತೋಟದಲಿ
ನಾ ಬಾಡುವ ಹೂವ್ವಾಗಿ
ಚಿಂತೆ ಅಳಿಸಿ ನೀ ತಂದೆ
ಅರಳುವ ಆಸೆಯ ಚಿಟ್ಟೆಯಾಗಿ,,
ನಿನಾದೆ ಈ ಕತ್ತಲೆ
ಬಾಳಿಗೆ ಬಾಳ ಜ್ಯೋತಿ
ನನ್ನ ಈ ಕಣ್ಣಿರಿ ತಡೆದು
ಖುಷಿಯಾ ತಂದವಳು ನಿನೆ ಗೆಳತಿ...
- ಮಳೆಯಲ್ಲಿ ಜೋತೆಯಲ್ಲಿ
09 Oct 2017, 09:27 am
Download App from Playstore: